Monday , January 18 2021
Breaking News
Home / ಆಹಾರ

ಆಹಾರ

ಮನೆಯಲ್ಲಿ ಮಾಡಿ ಕೇರಳದ ಸ್ಪೆಷಲ್ ರೆಸಿಪಿ “ಏರಿಸ್ಶೇರಿ”.

ಏರಿಸ್ಶೇರಿ ಕೇರಳದ ಸಾಂಪ್ರದಾಯಿಕ ರೆಸಿಪಿ. ಓಣಂ, ವಿಷು, ಮದುವೆ ಅದೇನೇ ಹಬ್ಬ ಇರಲಿ, ಏರಿಸ್ಶೇರಿ ಇಲ್ಲದೆ ಊಟ ಪೂರ್ತಿ ಆಗುವುದಿಲ್ಲ. ಇದು ಖಾರ ಹಾಗು ಸಿಹಿ ಮಿಶ್ರಿತ ಆಗಿದ್ದು, ಬಲು ರುಚಿಕರ ಆಗಿದೆ. ಬೇಕಾಗುವ ಪದಾರ್ಥಗಳು:1/4 ಕೆಜಿ ಸುವರ್ಣಗಡ್ಡೆ,1/4 ಕೆಜಿ ಚೀನಿಕಾಯಿ ಅಥವಾ ಸಿಹಿಗುಂಬಳ1/4 ಕಪ್ ಅಲಸಂದೆ ಕಾಳು,ಒಂದು ಚಿಟಿಕೆ ಅರಶಿನ ಪುಡಿ ,1/2 – 1 ಟೀಸ್ಪೂನ್ ಅಚ್ಚಖಾರದ ಪುಡಿ,ಉಪ್ಪು ರುಚಿಗೆ ತಕ್ಕಷ್ಟು ಅರೆಯಲು ಬೇಕಾಗುವ ಪದಾರ್ಥಗಳು: 1 ಕಪ್ ...

Read More »

ಅಪಾರ ಮಹಿಮೆಯುಳ್ಳ ಬೆಳ್ಳುಳ್ಳಿ

ಸಾವಿರಾರು ವರ್ಷಗಳಿಂದಲೂ ಭಾರತೀಯರು ಈ ಬೆಳ್ಳುಳ್ಳಿಯನ್ನು ತಮ್ಮ ಆಹಾರದ ಒಂದು ಅಂಗವಾಗಿ ಉಪಯೋಗಿಸುತ್ತಾ ಬಂದಿದ್ದಾರೆ. ಚಟ್ನಿ,ಸಾರು,ಉಪ್ಪಿನಕಾಯಿ,ಒಗ್ಗರಣೆ ಹೀಗೆ ಎಲ್ಲದರಲ್ಲೂ ಬೆಳ್ಳುಳ್ಳಿ ಬೇಕೇ ಬೇಕು. ಇದು ಒಳ್ಳೆ ಪರಿಮಳ ನೀಡಲೂ ಸಹಕಾರಿ. ಉಪಯೋಗಗಳು:1.ಬೆಳ್ಳುಳ್ಳಿಯಲ್ಲಿ ಮ್ಯಾಂಗನೀಸ್, ಸೆಲೆನಿಯಂ, ವಿಟಮಿನ್ ಸಿ, ವಿಟಮಿನ್ B6 ಹಾಗೂ ಕರಗುವ ನಾರು ಇದೆ. ಇದರ ಹೊರತಾಗಿ ಚಿಕ್ಕ ಪ್ರಮಾಣದಲ್ಲಿ ಪೊಟ್ಯಾಶಿಯಂ, ಗಂಧಕ, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ ಮತ್ತು ವಿಟಮಿನ್ B1 ಇವೆ. ಇವೆಲ್ಲವೂ ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತದೆ2.ಕೆಲವು ವೈಜ್ಞಾನಿಕ ...

Read More »

ಬಿಸಿ ಬಿಸಿ ಉದ್ದಿನ ಬೋಂಡ

1/2 ಕಪ್ ಉದ್ದಿನಬೇಳೆ ಸುಮಾರು 1/4 ಕಪ್ ನೀರು1 ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ1 ಟೇಬಲ್ ಚಮಚ ಹೆಚ್ಚಿದ ಕರಿಬೇವಿನ ಎಲೆ 1 ಟೀಸ್ಪೂನ್ ಸಣ್ಣಗೆ ಹೆಚ್ಚಿದ ಶುಂಠಿ1 ಟೇಬಲ್ ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು2 ಟೇಬಲ್ ಚಮಚ ಹೆಚ್ಚಿದ ತೆಂಗಿನ ಕಾಯಿ1 ಟೇಬಲ್ ಚಮಚ ಅಕ್ಕಿ ಹಿಟ್ಟುನಿಮ್ಮ ರುಚಿ ಪ್ರಕಾರ ಉಪ್ಪು ಉದ್ದಿನ ಬೋಂಡಾ ಮಾಡುವ ವಿಧಾನ:ಉದ್ದಿನಬೇಳೆಯನ್ನು ತೊಳೆದು 2 ಘಂಟೆಗಳ ಕಾಲ ನೆನೆಸಿಡಿ,ಉದ್ದಿನಬೇಳೆ ನೆನೆದ ನಂತರ ನೀರು ಬಗ್ಗಿಸಿ, ಸ್ವಲ್ಪ ಸ್ವಲ್ಪವೇ ನೀರು ಹಾಕಿ ಮಿಕ್ಸಿಯಲ್ಲಿ ...

Read More »

ಮೊಸರನ್ನ ಮಾಡೋದು ಬಲು ಸುಲಭ

ಬೇಕಾಗುವ ಸಾಮಾನುಗಳು 1/2 ಕಪ್ ಸೋನಾ ಮಸೂರಿ ಅಕ್ಕಿ2 ಕಪ್ ಮೊಸರು1/2 ಕಪ್ ಹಾಲು (ಮೊಸರು ಹುಳಿ ಇದ್ದರೆ ಮಾತ್ರ) 1/2 ಚಮಚ ಸಾಸಿವೆ 1 ಟೀಸ್ಪೂನ್ ಉದ್ದಿನ ಬೇಳೆ 1 ಟೀಸ್ಪೂನ್ ಕಡಲೆಬೇಳೆ 5 – 6 ಗೋಡಂಬಿ4 – 5 ಕರಿಬೇವಿನ ಎಲೆ 1 ಹಸಿರು ಮೆಣಸಿನಕಾಯಿಒಂದು ಸೆಮೀ ಉದ್ದದ ಶುಂಠಿ ಸಣ್ಣಗೆ ಕತ್ತರಿಸಿದ್ದುಒಂದು ಚಿಟಿಕೆ ಇಂಗು1 ಟೇಬಲ್ ಚಮಚ ಸಣ್ಣಗೆ ಕತ್ತರಿಸಿದ ಕೊತಂಬರಿ ಸೊಪ್ಪು2 ಟೀ ಚಮಚ ಅಡುಗೆ ಎಣ್ಣೆ ಉಪ್ಪು ರುಚಿಗೆ ತಕ್ಕಷ್ಟು ...

Read More »