Health benefits of Bermuda grass
Read More »ಅಪಾರ ಮಹಿಮೆಯುಳ್ಳ ಬೆಳ್ಳುಳ್ಳಿ
ಸಾವಿರಾರು ವರ್ಷಗಳಿಂದಲೂ ಭಾರತೀಯರು ಈ ಬೆಳ್ಳುಳ್ಳಿಯನ್ನು ತಮ್ಮ ಆಹಾರದ ಒಂದು ಅಂಗವಾಗಿ ಉಪಯೋಗಿಸುತ್ತಾ ಬಂದಿದ್ದಾರೆ. ಚಟ್ನಿ,ಸಾರು,ಉಪ್ಪಿನಕಾಯಿ,ಒಗ್ಗರಣೆ ಹೀಗೆ ಎಲ್ಲದರಲ್ಲೂ ಬೆಳ್ಳುಳ್ಳಿ ಬೇಕೇ ಬೇಕು. ಇದು ಒಳ್ಳೆ ಪರಿಮಳ ನೀಡಲೂ ಸಹಕಾರಿ. ಉಪಯೋಗಗಳು:1.ಬೆಳ್ಳುಳ್ಳಿಯಲ್ಲಿ ಮ್ಯಾಂಗನೀಸ್, ಸೆಲೆನಿಯಂ, ವಿಟಮಿನ್ ಸಿ, ವಿಟಮಿನ್ B6 ಹಾಗೂ ಕರಗುವ ನಾರು ಇದೆ. ಇದರ ಹೊರತಾಗಿ ಚಿಕ್ಕ ಪ್ರಮಾಣದಲ್ಲಿ ಪೊಟ್ಯಾಶಿಯಂ, ಗಂಧಕ, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ ಮತ್ತು ವಿಟಮಿನ್ B1 ಇವೆ. ಇವೆಲ್ಲವೂ ಆರೋಗ್ಯವನ್ನು ವೃದ್ದಿಸಲು ನೆರವಾಗುತ್ತದೆ2.ಕೆಲವು ವೈಜ್ಞಾನಿಕ ...
Read More »ನೆಲ್ಲಿಕಾಯಿಯ ಗುಣಗಳ ಬಲ್ಲವರಿಲ್ಲ
ನೆಲ್ಲಿಕಾಯಿಯಲ್ಲಿ ಹಲವಾರು ಔಷಧೀಯ ಗುಣಗಳಿವೆ, ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ನೆಲ್ಲಿಕಾಯಿಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಒಟ್ಟಿನಲ್ಲಿ ನೆಲ್ಲಿಕಾಯಿ ತಿನ್ನಲು ಸ್ವಾದಿಷ್ಠವೂ ಹೌದು, ಆರೋಗ್ಯ ವರ್ಧಕವೂ ಹೌದು ಮತ್ತು ಸೌಂದರ್ಯ ವರ್ಧಕವೂ ಹೌದು. ನೆಲ್ಲಿಕಾಯಿಯಿಂದ ಚರ್ಮದ ಕಾಂತಿ ಹೆಚ್ಚಿಸಿ, ಬಿಗಿಗೊಳಿಸುತ್ತದೆ, ಕೂದಲನ್ನು ಹೊಳೆಯುವಂತೆ ಮಾಡುತ್ತದೆ, ತಲೆಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ. 1.ನೆಲ್ಲಿಕಾಯಿಯಲ್ಲಿ ಹೇರಳವಾಗಿ ಸಿ ವಿಟಮಿನ್ ಇದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪಿತ್ತವನ್ನು ನಿಯಂತ್ರಿಸುತ್ತದೆ2.ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ. ಕಬ್ಬಿಣ, ಕ್ಯಾಲ್ಸಿಯಂ ಅಮಶ ...
Read More »ಶುಂಠಿ ಗುಣ ತಿಳಿದಿರಲೇಬೇಕು
ಚಳಿಗಾಲದಲ್ಲಿ ದೇಹವನ್ನು ರಕ್ಷಿಸಲು, ಬೆಚ್ಚಗಿನ ಬಟ್ಟೆ ಜೊತೆಗೆ ಬಿಸಿ ಆಹಾರ ಕೂಡಾ ಬೇಕಾಗುತ್ತದೆ. ಶುಂಠಿ ಚಳಿಗಾಲದಲ್ಲಿ ಆರೋಗ್ಯಕ್ಕೆ ಇದು ಬಹಳ ಮುಖ್ಯ.1. ಚಳಿಗಾಲದಲ್ಲಿ ನೀವು ಪ್ರತಿ ದಿನವೂ ಶುಂಠಿ ಚಹಾವನ್ನು ಕುಡಿಯಿರಿ.ಶೀತ, ಗಂಟಲು ನೋವು ಮತ್ತು ಕೆಮ್ಮು ಮುಂತಾದ ಸಮಸ್ಯೆಗಳಿಂದ ಇದು ನಿಮಗೆ ಪರಿಹಾರವನ್ನು ನೀಡುತ್ತದೆ.2.ಶುಂಠಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಸಹ ಹೊಂದಿದೆ, ಇದು ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ಸೋಂಕು ನಿವಾರಣೆಗೆ ಅತ್ಯುತ್ತಮ ಮನೆಮದ್ದಾಗಿದೆ. 3. ಶುಂಠಿಯಲ್ಲಿ ಬಹಳಷ್ಟು ವಿರೋಧಿ ಆಕ್ಸಿಡೇಟಿವ್ ಮತ್ತು ...
Read More »ಪಾದದ ಸಂರಕ್ಷಣೆ ಹೇಗೆ ‘!
ಸುಂದರವಾದ ಪಾದಗಳನ್ನು ಪಡೆಯಲು ಎಲ್ಲರೂ ಹಂಬಲಿಸುತ್ತಾರೆ.ಆದರೆ ನಿತ್ಯದ ಕೆಲಸದಲ್ಲಿ ಬಿಡುವೇ ಇಲ್ಲ ಎಂದು ಹಲವರ ಗೋಳು. ಇಲ್ಲಿ ಕೆಲವು ಸಿಂಪಲ್ ಟಿಪ್ಸ್ ಕೊಡಲಾಗಿದೆ. ಇದನ್ನು ವಾರಕ್ಕೆ ಒಂದು ದಿನ ಮಾಡಿದರೆ ಉತ್ತಮ ರಿಸಲ್ಟ್ ಸಿಕ್ಕೇ ಸಿಗುತ್ತೆ ಲೋಳೆಸರವನ್ನು ಆಗಾಗ್ಗೆ ಕಾಲಿನ ಹಿಮ್ಮಡಿ, ಮೇಲ್ಭಾಗಕ್ಕೆ ಹಚ್ಚಿ ಮಸಾಜ್ ಮಾಡಿಕೊಳ್ಳಿ.1.ತೇವಾಂಶವನ್ನು ಕಾಪಾಡುವ ಕ್ರೀಮ್ ಹಚ್ಚುವ ಅಭ್ಯಾಸ ರೂಢಿಸಿಕೊಳ್ಳಿ.2.ಕಾಲುಗಳ ಸ್ವತ್ಛತೆಯ ಬಗ್ಗೆ ಗಮನಹರಿಸಿ.3.ಬಿರುಕು ಪಾದವಿದ್ದರೆ ಕಾಲುಚೀಲ ಧರಿಸಿ. ಇದರಿಂದ ಧೂಳಿಗೆ ಪಾದ ತೆರೆದುಕೊಳ್ಳುವುದನ್ನು ತಪ್ಪಿಸಬಹುದು.4.ಆಲಿವ್ ...
Read More »