Thursday , January 28 2021
Breaking News
Home / News

News

ಶಾಲಾ ಆರಂಭ ಸದ್ಯಕ್ಕಿಲ್ಲ

ಸರಕಾರಕ್ಕಾಗಲಿ ಶಿಕ್ಷಣ ಇಲಾಖೆಗಾಗಲಿ ಶಾಲಾ ಆರಂಭಿಸುವುದಕ್ಕೆ ಧಾವಂತ ಇಲ್ಲ ಮಕ್ಕಳ ಆರೋಗ್ಯ ಮತ್ತು ಸುರಕ್ಷಿತೆಯೆ ಸರ್ಕಾರದ ಮುಖ್ಯ ಉದ್ದೇಶ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ. ರಕ್ಷಣೆಯನ್ನು ಬಲಿ ಕೊಟ್ಟು ಯಾರೂ ಯಾವ ಕಾರ್ಯವನ್ನೂ ಪ್ರತಿಷ್ಟೆಗಾಗಿ ಮಾಡುವ ಉದ್ದೇಶ ಇಲ್ಲ ಎಂದು‌ ತಿಳಿಸಿದ್ದಾರೆ. ಶಾಲೆಗಳ ಪುನಾರಾರಂಭದ ಬಗ್ಗೆ ರಾಜ್ಯದ ಎಲ್ಲಾ ಶಾಸಕರುಗಳ ಅಭಿಪ್ರಾಯವನ್ನು ಸುಮಾರು 9 ದಿವಸಗಳ ಹಿಂದೆ ಸಚಿವರು ಕೇಳಿದ್ದರು. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಂದ ಹಿಡಿದು, ಅನೇಕ ...

Read More »

ಆರೋಗ್ಯಕರ ಪೇಯ ಜೀರಿಗೆ ಕಷಾಯ

ಕಾಫಿ ಹಾಗೂ ಚಹಾದ ಅತಿಯಾದ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಳೆಗಾಲ ಹಾಗು ಚಳಿಗಾಲದಲ್ಲಿ ಏನಾದರು ಬಿಸಿ ಬಿಸಿ ಕುಡಿಬೇಕು ಎಂದು ಅನ್ನಿಸದೆ ಇರುವುದಿಲ್ಲ. ಜೀರಿಗೆ ಕಷಾಯ ಆರೋಗ್ಯಕ್ಕೆ ಒಳ್ಳೆಯದು ಹಾಗು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.ಬೇಕಾಗುವ ಸಾಮಗ್ರಿ ಗಳು 2 ಟೇಬಲ್ ಚಮಚ ಜೀರಿಗೆ2 ಲೋಟ ನೀರುಚಿಟಿಕೆ ಉಪ್ಪು ಅಥವಾ ಸ್ವಲ್ಪ ಬೆಣ್ಣೆ ಅಥವಾ ಸ್ವಲ್ಪ ಹಾಲುಜೀರಿಗೆ ಕಷಾಯ ಮಾಡುವ ವಿಧಾನ:ಒಂದು ಬಾಣಲೆ ಬಿಸಿ ಮಾಡಿ ಜೀರಿಗೆಯನ್ನು ಚಟಪಟ ಎನ್ನುವಂತೆ ...

Read More »

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳ ಫಲಿತಾಂಶ ಪ್ರಕಟವಾಗಿದ್ದು ಶೇ.41.28ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.ರಾಜ್ಯಾದ್ಯಂತ ಒಟ್ಟು  2,12,678  ವಿದ್ಯಾರ್ಥಿಗಳು ಪೂರಕ ಪರೀಕ್ಷೆ ತೆಗೆದುಕೊಂಡಿದ್ದು ಇವರ ಪೈಕಿ  87,784 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆಈ ಪೈಕಿ ಶೇ.45ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದರೆ  ಶೇ. 38.30ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತೀರ್ಣರಾಗಿದ್ದಾರೆ. ಇದಲ್ಲದೆ ವಿಜ್ಞಾನ ವಿಭಾಗದಲ್ಲಿ ಶೇ.37.45, ವಾಣಿಜ್ಯ ವಿಭಾಗದಲ್ಲಿ ಶೇ.39.02 ಹಾಗೂ ಕಲಾ ವಿಭಾಗದಲ್ಲಿ ಶೇ.45.14 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ ಕನ್ನಡ ಮಾದ್ಯಮದಲ್ಲಿ ವ್ಯಾಸಂಗ ಮಾಡಿದ್ದ ಶೇ.45.41 ಹಾಗೂ ಆಂಗ್ಲ ಮಾದ್ಯಮದಲ್ಲಿ ...

Read More »

ಈ ಬಾರಿ ಸರಳ ದಸರಾ ಹಬ್ಬ

ಮೈಸೂರು,ಅ 9:ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನೆಗೆ ಇನ್ನು 8 ದಿನ ಮಾತ್ರ ಬಾಕಿ ಉಳಿದಿವೆ. ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದೆ, ಸಾಂಪ್ರದಾಯಿಕತೆಗೆ ಧಕ್ಕೆ ಬಾರದಂತೆ ನಿಗಾ ವಹಿಸಲಾಗಿದೆ.  ಅ. 17ರಿಂದ ಅ. 26ರವರೆಗೆ ಮೈಸೂರು ಅರಮನೆಯಲ್ಲಿ ದಸರಾ ಮಹೋತ್ಸವ ನಡೆಯಲಿದೆ. ಅ‌. 17ರಂದು ಬೆಳಗ್ಗೆ 6.15ರಿಂದ 6.30ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುವುದು. 7.45ರಿಂದ 8.15ರ ಶುಭ ಮುಹೂರ್ತದಲ್ಲಿ ಯದುವಂಶದ ರಾಜವಂಶಸ್ಥ ಯದುವೀರ ...

Read More »

ಇಂದು ವಿಶ್ವ ಮೊಟ್ಟೆ ದಿನ

ಮೊಟ್ಟೆ ಕೇವಲ ಆಹಾರದಲ್ಲಿ ಮಾತ್ರವಲ್ಲ ಸೌಂದರ್ಯದಲ್ಲಿ ಕೂಡ ಬಳಕೆಯಾಗುತ್ತವೆ, ಆಹಾರ ಕ್ರಮದಲ್ಲಿ ಮೊಟ್ಟೆ ತುಂಬಾ ಪ್ರಾಮುಖ್ಯತೆ ಪಡೆದುಕೊಂಡಿರುವುದರಿಂದ ಪ್ರತಿ ವರ್ಷ ಅಕ್ಟೋಬರ್ ಎರಡನೇ ಶುಕ್ರವಾರ ವಿಶ್ವ ಮೊಟ್ಟೆ ದಿನ ಆಚರಣೆ ಮಾಡಲಾಗುತ್ತದೆ. ಈ ಬಾರಿ ಅದು ಅಕ್ಟೋಬರ್ 9ರಂದು ಆಚರಣೆ ಮಾಡಲಾಗುತ್ತಿದೆ. ಹೃದಯ, ಮಿದುಳು ಹಾಗೂ ನಮ್ಮ ದೇಹದಲ್ಲಿರುವ ಕೋಶಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಕೋಲಿನ್ ಎನ್ನುವ ಪೋಷಕಾಂಶ ಬೇಕು. ಈ ಪೋಷಕಾಂಶ ಮೊಟ್ಟೆಯಲ್ಲಿ ಹೇರಳವಾಗಿ ಸಿಗುತ್ತದೆ. ಮೊಟ್ಟೆ ಸಸ್ಯಹಾರವೊ ...

Read More »