ಮಂಗಳೂರು,ಅ4: ಕೊರೊನ ನಿಯಂತ್ರಣಕ್ಕೆ ಸರಕಾರ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಹೊಸ ನಿಯಮ ಇಂದಿನಿಂದ ಜಾರಿ ಆಗಲಿದೆ.
ಇಂದಿನಿಂದ ಸಾರ್ವಜನಿಕ ಸ್ಥಳಗಳಲ್ಲಿ ಮಸ್ಕ್ ಧರಿಸದೇ ಇದ್ದಲ್ಲಿ, ದುಬಾರಿ ದಂಡ ತೆರಬೀಕಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲಾ ಆಡಳಿತ ಈಗಾಗಲೇ ಈ ಬಗ್ಗೆ ಅಧಿಕೃತ ಆದೇಶ ನೀಡಿದೆ, ಎಂದು ಜಿಲ್ಲಾಧಿಕಾರಿ ಡಾ ಕೆ ವಿ ಗಜೆಂದ್ರ ಹೇಳಿದರು.
ಮಹಾ ನಗರ ಪಾಲೀಕೆ ವ್ಯಾಪ್ತಿಯಲ್ಲಿ ಮಸ್ಕ್ ಧರಿಸದೇ ಇದ್ದಲ್ಲಿ,1000 ರೂ ಹಾಗು ಇತರ ಪ್ರದೇಶ ಗಳಲ್ಲಿ 500 ರೂ ದಂಡ ತೆರಬೇಕಾಗುತ್ತದೆ.
ಇದು ಇಂದಿನಿಂದ ಜಾರಿ ಆಗಲಿದೆ.
ತೇಜಸ್ವಿನಿ ಆರ್ ಕೆ
