Monday , January 18 2021
Breaking News
Home / Khabar Exclusive ಕನ್ನಡ / ಶುಂಠಿ ಗುಣ ತಿಳಿದಿರಲೇಬೇಕು

ಶುಂಠಿ ಗುಣ ತಿಳಿದಿರಲೇಬೇಕು

ಚಳಿಗಾಲದಲ್ಲಿ ದೇಹವನ್ನು ರಕ್ಷಿಸಲು, ಬೆಚ್ಚಗಿನ ಬಟ್ಟೆ ಜೊತೆಗೆ ಬಿಸಿ ಆಹಾರ ಕೂಡಾ ಬೇಕಾಗುತ್ತದೆ. ಶುಂಠಿ ಚಳಿಗಾಲದಲ್ಲಿ ಆರೋಗ್ಯಕ್ಕೆ ಇದು ಬಹಳ ಮುಖ್ಯ.
1. ಚಳಿಗಾಲದಲ್ಲಿ ನೀವು ಪ್ರತಿ ದಿನವೂ ಶುಂಠಿ ಚಹಾವನ್ನು ಕುಡಿಯಿರಿ.
ಶೀತ, ಗಂಟಲು ನೋವು ಮತ್ತು ಕೆಮ್ಮು ಮುಂತಾದ ಸಮಸ್ಯೆಗಳಿಂದ ಇದು ನಿಮಗೆ ಪರಿಹಾರವನ್ನು ನೀಡುತ್ತದೆ.
2.ಶುಂಠಿ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಸಹ ಹೊಂದಿದೆ, ಇದು ದೇಹವನ್ನು ಸೋಂಕಿನಿಂದ ರಕ್ಷಿಸುತ್ತದೆ. ಸೋಂಕು ನಿವಾರಣೆಗೆ ಅತ್ಯುತ್ತಮ ಮನೆಮದ್ದಾಗಿದೆ. 
3. ಶುಂಠಿಯಲ್ಲಿ ಬಹಳಷ್ಟು ವಿರೋಧಿ ಆಕ್ಸಿಡೇಟಿವ್ ಮತ್ತು ಆಂಟಿ-ಇನ್ಫ್ಲೇಟೆಬಲ್ ಗುಣಲಕ್ಷಣಗಳನ್ನು ಹೊಂದಿದೆ. ಹಾಗಾಗಿ ಅದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.


4.ಶುಂಠಿಯಲ್ಲಿ ನೋವು ನಿವಾರಣೆಗೆ ಸಹಾಯ ಮಾಡುವ ಗುಣಲಕ್ಷಣವನ್ನು ಹೊಂದಿದೆ.
 5.ವಾಂತಿ ಬರುವಂತಾದರೆ, ಜೇನುತುಪ್ಪದೊಂದಿಗೆ ಸಣ್ಣ ತುಂಡು ಶುಂಠಿ ಸೇರಿಸಿ ಸೇವಿಸಿದರೆ ಪರಿಹಾರವಾಗುವುದು.
6.ಹೊಟ್ಟೆಯಲ್ಲಿ ಸಂಕಟವಾದರೆ ಸಣ್ಣು ತುಂಡು ಶುಂಠಿಯನ್ನು ಬಾಯಿಗೆ ಹಾಕಿಕೊಂಡು ಜಗಿದರೆ ಪರಿಹಾರ ಸಿಗುವುದು.
7. ಗಂಟು ನೋವು ಉಳ್ಳವರು ಕೂಡ ಸಣ್ಣ ತುಂಡು ಶುಂಠಿಯನ್ನು ಸೇವಿಸಿದರೆ ನೋವು ಕಡಿಮೆಯಾಗುವುದು.

ತೇಜಸ್ವಿನಿ ಆರ್ ಕೆ

Check Also

ಈ ಬಾರಿ ಸರಳ ದಸರಾ ಹಬ್ಬ

ಮೈಸೂರು,ಅ 9:ವಿಶ್ವವಿಖ್ಯಾತ ದಸರಾ ಮಹೋತ್ಸವದ ಉದ್ಘಾಟನೆಗೆ ಇನ್ನು 8 ದಿನ ಮಾತ್ರ ಬಾಕಿ ಉಳಿದಿವೆ. ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ...

Leave a Reply

Your email address will not be published. Required fields are marked *